ಪ್ರೀತಿ ಮಾಡಬಾರದು…ಮಾಡಿದರೆ ಜಗಕೆ ಹೆದರ ಬಾರದು…..

ಮಂಗಳೂರು: ಇದು ನಡೆದಿರುವುದು ಗ್ವಾಲಿಯರ್ ನ ಪೂಲ್ ಬಾಗ್‌ ನಲ್ಲಿ. ಈಕೆ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಆತ ಈಕೆಗೆ ವಂಚಿಸಿದ್ದಾನೆ.

ಇದರಿಂದ ಮಾನಸಿಕವಾಗಿ ನೊಂದ ಯುವತಿ ಏನು ಮಾಡಬೇಕೆಂದು ತೋಚದೆ, ತಲೆಕೆಟ್ಟು ಹೋಗಿದೆ. ಅದೇ ಫೀಲಿಂಗ್ ನಲ್ಲಿ ನಡು ರಸ್ತೆಯಲ್ಲಿ ರಂಪಾಟ ಮಾಡಿದ್ದಾಳೆ. “ಒಳಗೆ ಸೇರಿದರೆ  ಗುಂಡು  ಹುಡುಗಿಯಾಗುವಳು ಗಂಡು” ಎನ್ನುವಂತೆ ರಸ್ತೆ ತುಂಬ ಓಡುತ್ತಾ ಸಿಕ್ಕ ಸಿಕ್ಕ ಕಾರುಗಳ ಮೇಲೆ ಹತ್ತಿ ಕುಳಿತು ದುರ್ವರ್ತನೆ ತೋರಿದ್ದಾಳೆ. ರಸ್ತೆಯಲ್ಲಿದ್ದ ಬ್ಯಾರಿಕೇಡುಗಳನ್ನು ಬೀಳಿಸಿ ನಡು ರಸ್ತೆಯಲ್ಲಿ ಬೇಕಾಬಿಟ್ಟಿ ವರ್ತಿಸಿ ಕೆಲಕಾಲ ಆತಂಕದೊಂದಿಗೆ ಮನರಂಜನೆಯನ್ನು ನೀಡಿದ್ದಾಳೆ. ಬಳಿಕ ಸ್ಥಳೀಯ ಮಹಿಳೆಯರು ಆಕೆಯನ್ನು ಹಿಡಿದು ರಸ್ತೆ ಬದಿಯಲ್ಲಿ ಕೂರಿಸಿ ಬುದ್ಧಿ ಹೇಳಿದ್ದಾರೆ. ರಂಪಾಟದ ವಿಡಿಯೋ ಮಾತ್ರ ಬಾರಿ ವೈರಲ್ ಆಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ 

LEAVE A REPLY

Please enter your comment!
Please enter your name here