ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ

ಮಂಗಳೂರು: ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ತಿಳಿಸಿದೆ.

ಲಾ ನಿನಾ ಪರಿಸ್ಥಿತಿಗಳ ಅಂತ್ಯ ಮತ್ತು ಎಲ್ ನಿನೊ ಹಿಡಿತ ಸಾಧಿಸುವ ಸಾಧ್ಯತೆಯ ಕಾರಣದಿಂದ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆ ಬೀಳಲಿದೆ ಎಂದು ಸಂಸ್ಥೆ ಹೇಳಿದೆ. ಸಂಸ್ಥೆ ಈ ಸೂಚನೆ ನೀಡಿದ 24 ಗಂಟೆಗಳ ಬಳಿಕ ಕೇಂದ್ರ ಹವಾಮಾನ ಇಲಾಖೆ ಹೇಳಿಕೆ ನೀಡಿದ್ದು, ಎಲ್ ನಿನೊ ಮತ್ತು ಮಾನ್ಸೂನ್ ಮಳೆ ನಡುವೆ ಯಾವುದೇ ಸಂಬಂಧವಿಲ್ಲ. ಈ ವರ್ಷ ಮುಂಗಾರು ಋತುವಿನಲ್ಲಿ ಸಾಮಾನ್ಯ ಹವಾಮಾನವನ್ನು ಭಾರತ ಕಾಣಲಿದೆ ಎಂದು ಹೇಳಿದೆ.

LEAVE A REPLY

Please enter your comment!
Please enter your name here