ಪ್ರಾಣಿ ಪ್ರಪಂಚ-59

    ಎಲ್ಕ್‌ (Cervus canadensis)

    ಮಕ್ಕಳಿಗಾಗಿ ವಿಶೇಷ ಮಾಹಿತಿ

    ಈ ಸಾರಂಗಗಳು ಕಾಡು, ಕಾಡಿನ ಅಂಚುಗಳಲ್ಲಿ ವಾಸಿಸುತ್ತವೆ. ಹುಲ್ಲು, ಸಸ್ಯ, ಎಲೆಗಳನ್ನು ತಿನ್ನುತ್ತವೆ. ಇವು ಕಡವೆ, ಜಿಂಕೆಗಳ ಜಾತಿಗೆ ಸೇರುತ್ತವೆ. ಉತ್ತರ ಅಮೆರಿಕ, ಪೂರ್ವ ಏಶಿಯಾ, ಅರ್ಜೆಂಟೈನಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಗಳಲ್ಲಿ ಕಂಡುಬರುತ್ತವೆ. ವರ್ಷದ ಬಹುಭಾಗ ಸ್ವಲಿಂಗಿಗಳ ಗುಂಪಿನಲ್ಲಿರುತ್ತವೆ.

    ಬೇಟೆಗೆ ಬಂದಾಗ ಗಂಡುಗಳು ಹೆಣ್ಣುಗಳನ್ನು ಆಕರ್ಷಿಸಲು ಸ್ಪರ್ಧಿಸುತ್ತವೆ. ಪರಸ್ಪರ ಕಾದಾಟವೂ ನಡೆಯುತ್ತದೆ. ಇವು ಮೆಲುಕು ಹಾಕುವ ಪ್ರಾಣಿಗಳು.

    ಸಾರಂಗಗಳು ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಸಾಯಂಕಾಲಗಳಲ್ಲಿ ಬೇಟೆಯಾಡುತ್ತವೆ. ತಿಂದದ್ದನ್ನು ಜೀರ್ಣಿಸಲು ಏಕಾಂತದಲ್ಲಿರುವವು. ಇವುಗಳ ಆಹಾರವು ಹುಲ್ಲು, ಮೊಳಕೆ ಕಾಳುಗಳು.

    LEAVE A REPLY

    Please enter your comment!
    Please enter your name here