ಗೃಹಸ್ಥಾಶ್ರಮಕ್ಕೆ ಕೆ ಎಲ್‌ ರಾಹುಲ್‌ ಮತ್ತು ಆಥಿಯಾ ಶೆಟ್ಟಿ

ಮಂಗಳೂರು:ಖ್ಯಾತ ಕ್ರಿಕೆಟಿಗ ,ಕನ್ನಡಿಗ ಕೆ ಎಲ್‌ ರಾಹುಲ್‌ ಮತ್ತು ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಅವರ ಪುತ್ರಿ ಆಥಿಯಾ ಶೆಟ್ಟಿ ಮದುವೆ ಜ.23 ರಂದು ನಡೆಯಲಿದೆ.

ಸ್ನೇಹಿತರು ಮತ್ತು ಸಂಬಂಧಿಕರು ಭಾಗವಹಿಸಲಿರುವ ಈ ಮದುವೆ ಸುನಿಲ್‌ ಶೆಟ್ಟಿಯವರ ತೋಟದ ಮನೆಯಲ್ಲಿ ನಡೆಯಲಿದೆ. ಮೂರು ದಿನಗಳ ಮದುವೆ ಕಾರ್ಯಕ್ರಮಗಳು ಮುಗಿದ ಬಳಿಕ ಚಿತ್ರೋದ್ಯಮ ಮತ್ತು ಕ್ರಿಕೆಟ್‌ ಆಟಗಾರ ಸ್ನೇಹಿತರಿಗೆ ಔತಣಕೂಟ ಏರ್ಪಡಿಸುವುದಾಗಿ ಶೆಟ್ಟಿ ತಿಳಿಸಿರುವುದಾಗಿ ಎಚ್‌ ಟಿ ವರದಿ ಮಾಡಿದೆ.

LEAVE A REPLY

Please enter your comment!
Please enter your name here