ಮಿಸ್‌ ಮಂಗಳೂರು ಕಿರೀಟ ಮುಡಿಗೇರಿಸಿದ ಸುಷ್ಮಾ ಶೆಟ್ಟಿ

ಮಂಗಳೂರು: ಮಂಗಳೂರಿನ ಶ್ರೀದೇವಿ ಕಾಲೇಜಿನಲ್ಲಿ ಹೆವೆನ್‌ ರೋಸ್‌ ಆಂಡ್‌ ಸಿಝ್ಲಿಂಗ್‌ ಗಯ್ಸ್ ಪ್ರಾಯೋಜಕತ್ವದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಸುಷ್ಮಾ ಎಸ್‌ ಶೆಟ್ಟಿ ಮಿಸ್‌ ಮಂಗಳೂರು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿದ್ದವರ ಪೈಕಿ 36 ಮಂದಿ ಅಂತಿಮ ಆಯ್ಕೆ ಸುತ್ತಿಗೆ ಆಯ್ಕೆಯಾಗಿದ್ದಾರೆ.ಸ್ಪರ್ಧೆಯ ಕೊನೆಯ ಸುತ್ತಿನ ಹತ್ತು ಸ್ಪರ್ಧಾಳುಗಳ ಪೈಕಿ ಕಾಪಿನಾಡಿನ ಸುಷ್ಮಾ ಮಿಸ್‌ ಮಂಗಳೂರು ಕಿರೀಟ ತಮ್ಮದಾಗಿಸಿ ಕೊಂಡಿದ್ದಾರೆ. ಸುಷ್ಮಾ ಎಂಬಿಎ ಪದವೀಧರೆಯಾಗಿದ್ದು ಸುರೇಶ್‌ ಶೆಟ್ಟಿ ಬಣಕಲ್‌ ಮತ್ತು ಸೌಮ್ಯ ಎಸ್‌ ಶೆಟ್ಟಿ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here