“ಗೋಲ್ಡನ್ ಅಂಜಲ್ ಫಿಶ್ ’ 9600 ರೂ.ಗೆ ಮಾರಾಟ

ಉಡುಪಿ : ಅಪರೂಪದ “ಗೋಲ್ಡನ್ ಅಂಜಲ್ ಫಿಶ್ ’ ಮಲ್ಪೆಯ ಮೀನುಗಾರರ ಬಲೆಗೆ ಬಿದ್ದಿದ್ದು, 16 ಕೆಜಿ ತೂಕ ಹೊಂದಿದೆ. ಈ ಅಪರೂಪದ ಮೀನು ತನ್ನ ಬಂಗಾರ ಬಣ್ಣದಿಂದಲೇ ಆಕರ್ಷನೀಯವಾಗಿದ್ದು, ಮೀನು ಖರೀದಿಗಾಗಿ ಭಾರಿ ಪೈಪೋಟಿ ನಡೆದಿತ್ತು.

ಅಟ್ಲಾಂಟಿಕ್ ಸರೋವರದಲ್ಲಿ ಹೆಚ್ಚಾಗಿ ಕಂಡುಬರುವ ಗೋಲ್ಡನ್ ಅಂಜಲ್ ಮೀನು ಮಲ್ಪೆ ಕಡಲ ತೀರದ ಮೀನುಗಾರರ ಬಲೆಗೆ ಬಿದ್ದಿದೆ. ಸುರೇಶ್ ಎನ್ನುವ ವ್ಯಕ್ತಿ ಈ ಅಪರೂಪದ ಚಿನ್ನದ ಬಣ್ಣದ ಮೀನನ್ನು 9,600 ಗೆ ಖರೀದಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here