ತರಬೇತಿ ವಿಮಾನ ಪತನ – ಪೈಲಟ್‌ ಗಳಿಬ್ಬರ ಸಾವು

    ಮಂಗಳೂರು: ಬಾಲಾಘಾಟ್ ಜಿಲ್ಲೆಯ ಕಿರ್ನಾಪುರ ತಾಲ್ಲೂಕಿನ ಭಕುಟೋಲಾ ಅರಣ್ಯದಲ್ಲಿ ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿ ಇಬ್ಬರು ಪೈಲಟ್‍ಗಳು ಸಾವನ್ನಪ್ಪಿದ್ದಾರೆ.

    ವಿಮಾನದಲ್ಲಿ ಟ್ರೈನಿ ಪೈಲಟ್ ಸೇರಿದಂತೆ ಇಬ್ಬರು ಪ್ರಯಾಣಿಸುತ್ತಿದ್ದರು. ಸುಟ್ಟ ಕರಕಲಾದ ಒರ್ವ ಪೈಲಟ್ ಶವವನ್ನು ಪೊಲೀಸರು ಪತ್ತೆ ಹಚ್ಚಿದ್ದು, ಇನ್ನೊಂದು ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಬಿರ್ಸಿ ಏರ್‌ಬೇಸ್‌ನಿಂದ ಟೇಕಾಫ್ ಆದ ತರಬೇತಿ ವಿಮಾನವು ಬಾಲಘಾಟ್‌ನ ಲಾಂಜಿ ಮತ್ತು ಕಿರ್ನಾಪುರ ನಡುವಿನ ಭಕ್ಕುಟೋಲಾ-ಕೋಸ್ಮಾರಾ ಬೆಟ್ಟದ ಮೇಲೆ ಪತನಗೊಂಡಿದ್ದು ಬೆಂಕಿಗೆ ಆಹುತಿಯಾಯಿತು.

     

    https://www.msn.com/en-in/video/watch/madhya-pradesh-trainee-plane-crash-in-balaghat/vi-AA18NM0E

    LEAVE A REPLY

    Please enter your comment!
    Please enter your name here