ಆಯತಪ್ಪಿ ಬಿದ್ದು ಉಸಿರು ಚೆಲ್ಲಿದ ಎಸಿ ಟೆಕ್ನೀಶಿಯನ್

ಮಂಗಳೂರು: ಅಪಾರ್ಟ್ ಮೆಂಟ್ ವೊಂದರ 9ನೇ ಮಹಡಿಯಿಂದ  ಆಯತಪ್ಪಿ  ಬಿದ್ದು ಮೃತಪಟ್ಟ ಘಟನೆ ನಗರದ ನಂತೂರು ಬಳಿ ನಡೆದಿದೆ.

ವಿನಯ್ ಜೋಯೆಲ್ ತಾವ್ರೋ (22) ಮೃತಪಟ್ಟ ಎಸಿ ಟೆಕ್ನೀಶಿಯನ್. ಇವರು ಮಾ.29ರಂದು ಸಂಜೆ ಸುಮಾರು 5.58ರ ವೇಳೆಗೆ ನಂತೂರು ಬಳಿಯಿರುವ ಮೌಂಟ್ ಟಿಯರಾ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಲ್ಲಿ ಎಸಿ  ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here