ಮೇಘಾಲಯ, ನಾಗಲ್ಯಾಂಡ್‌, ತ್ರಿಪುರಾ- ಚುನಾವಣಾ ದಿನಾಂಕ ಘೋಷಣೆ

ಹೊಸದಿಲ್ಲಿ :ಮೇಘಾಲಯ, ನಾಗಲ್ಯಾಂಡ್‌, ತ್ರಿಪುರಾ ರಾಜ್ಯಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ತ್ರಿಪರಾ ಚುನಾವಣೆಯೂ 2 ಹಂತದಲ್ಲಿ ನಡೆಯಲಿದ್ದು ಫೆ.16ಮತ್ತು ಫೆ.27ರಂದು ಚುನಾವಣೆ ನಡೆಯಲಿದೆ.

ನಾಗಲ್ಯಾಂಡ್‌ ಮತ್ತು ಮೇಘಾಲಯದಲ್ಲಿ ಫೆ.27ರಂದು ಚುನಾವಣೆ ನಡೆಯಲಿದೆ.ಮಾರ್ಚ್‌ 2 ರಂದು ಫಲಿತಾಂಶ ಪ್ರಕಟವಾಗಲಿದೆ.

LEAVE A REPLY

Please enter your comment!
Please enter your name here