ಕನ್ನಡದ ಹಿರಿಯ ನಟ ಮನ್‌ ದೀಪ್ ರಾಯ್‌ ನಿಧನ

ಬೆಂಗಳೂರು: ಕನ್ನಡದ ಹಿರಿಯ ನಟ, ಮೂಲತಃ ಮುಂಬೈಯ ಮನ್‌ ದೀಪ್ ರಾಯ್‌ (73) ಶನಿವಾರ ತಡರಾತ್ರಿ ಹೃದಯಾಘಾತದಿಂದ

ನಿಧನರಾಗಿದ್ದಾರೆ. ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮನ್‌ ದೀಪ್ ರಾಯ್‌‌ ನಟಿಸಿದ್ದರು.

LEAVE A REPLY

Please enter your comment!
Please enter your name here