ನಟಿ ಸ್ವರಾ ಭಾಸ್ಕರ್‌ ಗೆ ಶ್ರದ್ದಾ ವಾಕರ್‌ ಸ್ಥಿತಿ ಬರಲಿದೆ – ಸಾಧ್ವಿ ಪ್ರಾಚಿ

ಹೊಸದಿಲ್ಲಿ: ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಜತೆ ಸ್ವರಾ ಭಾಸ್ಕರ್ ಅವರ ವಿವಾಹದ ವಿರುದ್ಧ ಬಲಪಂಥೀಯರು ಟೀಕಿಸುತ್ತಿರುವುದರ ನಡುವೆ, ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ, ಸ್ವರಾ ಅವರು ಶ್ರದ್ಧಾ ವಾಕರ್  ಪರಿಸ್ಥಿತಿಯನ್ನೇ ಎದುರಿಸಬೇಕಾಬಹುದು ಎಂದು ಹೇಳಿದ್ದಾರೆ. 

 

ಮೈಸೂರು: ಇರಾನಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಮತ್ತು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ  ರಾಖಿ ಸಾವಂತ್ ಅವರ ಪತಿ ಆದಿಲ್ ಖಾನ್ ದುರಾನಿಯನ್ನ ಫೆ. 27 ರವರೆಗೆ ಪೊಲಿಸ್ ಕಸ್ಟಡಿಗೆ ನೀಡಿ ಮೈಸೂರು ಕೋರ್ಟ್ ಆದೇಶಿಸಿದೆ.

LEAVE A REPLY

Please enter your comment!
Please enter your name here