ಗಾಂಧಿ-ಸಂಕ್ಷಿಪ್ತ ಜೀವನ ಕಥನ – 3

    ಬಾಲಕನಾಗಿ ಗಾಂಧಿ

    ಆಗಿನ ಕಾಲಕ್ಕೆ ಬಾಲ್ಯವಿವಾಹ ಪದ್ಧತಿಯು ರೂಢಿಯಲ್ಲಿತ್ತು. ಹದಿಮೂರು ವರ್ಷ ವಯಸ್ಸಿನ ಮೋಹನದಾಸ್‌ ನಿಗೆ 14 ವರ್ಷ ವಯಸ್ಸಿನ ಬಾಲಿಕೆ ಕಸ್ತೂರ್‌ ಮಖಾನ್ಜಿ ಕಪಾಡಿಯಾಳೊಂದಿಗೆ ಮದುವೆಯಾಯಿತು. ಕರಮ್‌ಚಂದ್‌ ಉತ್ತಮ್‌ಚಂದ್‌ ಗಾಂಧಿ ಪಕ್ಕದ ರಾಜ್‌ಕೋಟ್‌ ಸಂಸ್ಥಾನಕ್ಕೆ ದಿವಾನರಾಗಿ ಬಂದರು. 1885ರಲ್ಲಿ ಮೋಹನ್‌ದಾಸ್‌ ದಂಪತಿಗಳಿಗೆ ಒಂದು ಮಗು ಹುಟ್ಟಿತು. ಆಗ ಮೋಹನ್‌ದಾಸ್‌ನಿಗೆ 15 ವರ್ಷ. ಆದರೆ ಕೆಲದಿನಗಳ ನಂತರ ಮಗು ತೀರಿಕೊಂಡಿತು. ಗಾಂಧಿಯ ವಿದ್ಯಾಭ್ಯಾಸವು ರಾಜ್‌ ಕೋಟ್‌ ನಲ್ಲಿ ಮುಂದುವರಿಯಿತು.

    ಗಾಂಧಿಯ ಬಾಲ್ಯಕಾಲದ ಗೆಳೆಯ ಶೇಖ್‌ ಮೊಹಮ್ಮದ್

    ಗಾಂಧಿ ಮತ್ತು ಕಸ್ತೂರ್‌ ಬಾ

    LEAVE A REPLY

    Please enter your comment!
    Please enter your name here