ಮಂಗಳೂರು: ಸಾಮಾಜಿಕ ಜಾಲತಾಣದ ಹುಚ್ಚನ್ನು ತಲೆಗಂಟಿಸಿಕೊಂಡ ಯುವಕನೊಬ್ಭ ತನ್ನ ಮದುವೆಯ ಮೊದಲ ರಾತ್ರಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವಿಡಿಯೋ ವೈರಲ್ ಆಗಿದೆ.
ಅನೇಕರು ವಿಡಿಯೋ ನೋಡಿ ನೂತನ ದಂಪತಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದು ನವ ಜೋಡಿಗಳು ಟ್ರೋಲ್ ಆಗುತ್ತಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಬ್ಲರ್ ಮಾಡಿರುವ ವಿಡಿಯೋ ಕ್ಲಿಪ್ಗಾಗಿ ನಿರೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ. ಯುವ ಸಮೂಹದ ಇಂತಹ ಗೀಳಿನ ಬಗ್ಗೆ ಬೇಸರ ಹೊರ ಹಾಕಿರುವ ಹಲವರು ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮೊದಲ ರಾತ್ರಿ ಹೇಗಿತ್ತು? ಎನ್ನುವ ಯುವಕನ ಪ್ರಶ್ನೆಗೆ ಪತ್ನಿ ನೀಡಿದ ಉತ್ತರ ವಿಡಿಯೋದಲ್ಲಿದೆ. ಕುತೂಹಲವಿದ್ದರೆ ನೀವೂ ಒಂದು ಬಾರಿ ನೋಡಿ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://x.com/i/status/1809145106441654293