ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮುಸ್ಲಿಂ ವಧು- ವರ

ಶಿಮ್ಲಾ: ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ಜೋಡಿಯೊಂದು ಇಸ್ಲಾಮಿಕ್‌ ಪದ್ದತಿಯಂತೆ ವಿವಾಹವಾಗಿದ್ದಾರೆ.

ಇಲ್ಲಿನ ವಿಶ್ವ ಹಿಂದೂ ಪರಿಷತ್ತಿನ ಠಾಕೂರ್‌ ಸತ್ಯ ನಾರಾಯಣ ದೇವಸ್ಥಾನದಲ್ಲಿ ಈ ಅಪರೂಪದ ವಿವಾಹ ನಡೆದಿದೆ. ದೇವಾಲಯದಲ್ಲಿ ನಡೆದ ಮುಸ್ಲಿಂ ಜೋಡಿಯ ಈ ವಿವಾಹ ಸಮಾರಂಭಕ್ಕೆ ಹಿಂದೂ ಸಮುದಾಯದ ಅನೇಕರು ಸಾಕ್ಷಿಯಾದರು. ಸೌಹಾರ್ದತೆಗೆ ನಾಂದಿ ಹಾಡಿದ ಈ ವಿವಾಹದ ಸಂಧರ್ಭದಲ್ಲಿ ಮೌಲ್ವಿಗಳು, ವಕೀಲರು, ಅತಿಥಿಗಳು, ಪಾಲ್ಗೊಂಡು ನವ ಜೋಡಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here