ಕೇರಳ: ವಡಕ್ಕಚ್ಚೇರಿ ಲೈಫ್ ಮಿಷನ್ ವಸತಿ ಸಂಕೀರ್ಣ ಹಗರಣದಲ್ಲಿ ವಿದೇಶಿ ದೇಣಿಗೆ ಕಾಯ್ದೆ ಉಲ್ಲಂಘನೆಯಾಗಿದೆ ಎಂಬ ಆರೋಪಗಳ ತನಿಖೆ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಲೂಲು ಗ್ರೂಪ್ ನ ಆಡಳಿತ ನಿರ್ದೇಶಕ ಯೂಸುಫ್ ಅಲಿ ಅವರಿಗೆ (ಈಡಿ ) ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದ್ದು ಮಾರ್ಚ್ 16 ರಂದು ಹಾಜರಾಗುವಂತೆ ತಿಲಿಸಿದೆ. ಈ ಹಿಂದೆ ಮಾರ್ಚ್ ಒಂದರಂದು ಹಾಜರಾಗುವಂತೆ ತಿಳಿಸಿದ್ದು ಆಗ ಅವರು ಹಾಜರಾಗಿರಲಿಲ್ಲ.