ಪುಟಿನ್ ಬಂಧನ – ಯುದ್ಧಕ್ಕೆ ಆಹ್ವಾನ

ಮಂಗಳೂರು: ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಹೊರಡಿಸಿರುವ ವಾರೆಂಟ್ ಹಿನ್ನಲೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ವಿದೇಶದಲ್ಲಿ ಬಂಧಿಸಿದರೆ ಅದು ಯುದ್ಧದ ಘೋಷಣೆ ಎಂದು ನಾವು ಅರ್ಥೈಸುವುದಾಗಿ ರಷ್ಯಾದ ಮಾಜಿ ಅಧ್ಯಕ್ಷ ಡಿಮಟ್ರಿ ಮೆಡ್ಬಡೆವ್ ಎಚ್ಚರಿಸಿದ್ದಾರೆ. ಪುಟಿನ್ ಅವರನ್ನು ಬಂಧಿಸುವ ಯಾವುದೇ ದೇಶದ ಮೇಲೆ ರಷ್ಯಾದ ಶಸ್ತ್ರಾಸ್ತ್ರಗಳು ಅಪ್ಪಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here