ಸ್ಕೂಬಾ ಡೈವಿಂಗ್ ವೇಳೆ ಮೃತ ಪಟ್ಟ ಮಂಗಳೂರು ಯುವತಿ

ಮಂಗಳೂರು: ಮಂಗಳೂರು ಬೇಕಿಂಗ್ ಕಂಪನಿಯ ಮಾಲಕಿ 28 ವರ್ಷದ ಯುವತಿ ಓಶಿನ್ ಪಿರೇರಾ ಥೈಲ್ಯಾಂಡ್ ನಲ್ಲಿ ಮರಣ ಹೊಂದಿದ್ದಾರೆ.

ದಿವಂಗತ ಆಸ್ಕರ್ ಪಿರೇರಾ ಮತ್ತು ಒಲಿವಿಯ ಪಿರೇರಾ ಅವರ ಪುತ್ರಿಯಾಗಿರುವ ಓಶಿನ್ ಥೈಲ್ಯಾಂಡ್ ಪ್ರವಾಸದಲ್ಲಿದ್ದು ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. ಮೃತ ಓಶಿನ್ ತಾಯಿ ಸಹೋದರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಥೈಲ್ಯಾಂಡ್ ಗೆ ತೆರಳಿದ್ದಾರೆ.

LEAVE A REPLY

Please enter your comment!
Please enter your name here