ಎ.20ಕ್ಕೆ ಹೈಬ್ರಿಡ್‌ ಸೂರ್ಯಗ್ರಹಣ

ಮಂಗಳೂರು: ಪಶ್ಚಿಮ ಆಸ್ಟ್ರೇಲಿಯಾ , ಪೂರ್ವ ಟಿಮೋರ್‌ ಮತ್ತು ಪೂರ್ವ ಇಂಡೀನೇಷ್ಯಾ ದಲ್ಲಿ ಗೊಚರಿಸುವ ಹೈಬ್ರಿಡ್‌ ಸೂರ್ಯಗ್ರಹಣ ಎ.20ರಂದು ಸಂಭವಿಸಲಿದೆ.

ಬೆಳಗ್ಗೆ 7:04ಕ್ಕೆ ಆರಂಭಗೊಂಡು ಮದ್ಯಾಹ್ನ 12:29ಕ್ಕೆ ಕೊನೆಗೊಳ್ಳುವ ಒಟ್ಟು 5 ಗಂಟೆ 24 ನಿಮಿಷಗಳ ಈ ಹೈಬ್ರಿಡ್‌ ಗ್ರಹಣ ಭಾರತದಲ್ಲಿ ಗೊಚರಿಸುವುದಿಲ್ಲ. 

 

 

LEAVE A REPLY

Please enter your comment!
Please enter your name here