ಮಂಗಳೂರು (ಉಜ್ಬೇಕಿಸ್ತಾನ ): ಅದು ಮದುವೆ ರಿಸೆಪ್ಶನ್ ಕಾರ್ಯಕ್ರಮ. ಬಂದು ಮಿತ್ರರಲ್ಲ ಸೇರಿದ್ದು ಎಲ್ಲರೂ ಸಂಭ್ರಮಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಕೆಲವು ಮಿತ್ರರು, ನೆಂಟರು ಸೇರಿ ವಧು ವರರಿಗೆ ಸ್ಪರ್ಧೆ ಒಂದನ್ನು ಏರ್ಪಡಿಸಿದ್ದಾರೆ. ವಧು ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ.
ಆದರೆ ಇದನ್ನು ವರನಿಗೆ ಸಹಿಸಲಾಗಲಿಲ್ಲ. ಸ್ಪರ್ಧೆಯಲ್ಲಿ ವಿಜೇತಳಾದ ಪತ್ನಿ ಸಂಭ್ರಮಿಸುವುದನ್ನು ಕಂಡು ಕೋಪಗೊಂಡಿದ್ದಾನೆ. ಮಾತ್ರವಲ್ಲ ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ನೆರೆದಿದ್ದವರಲ್ಲೊಬ್ಬ ಇದನ್ನು ಚಿತ್ರೀಕರಿಸಿದ್ದಾನೆ. ಈಗ ವಿಡಿಯೋ ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
In Uzbekistan, groom hit the bride right at the wedding in front if guests, relatives, families from both sides. Noone stopped him, noone to defend her.
Footage shows the couple participated in game, after which he hit her.
We need an @WomanTreaty urgently pic.twitter.com/rgjtc4qM2W— Leila Nazgul Seiitbek????? (@l_seiitbek) June 12, 2022