ನೇಪಾಳದ ಅನ್ನಪೂರ್ಣ ಪರ್ವತದಲ್ಲಿ ಭಾರತದ ಇಬ್ಬರು ಪರ್ವತಾರೋಹಿಗಳು ನಾಪತ್ತೆ

ಮಂಗಳೂರು : ರಾಜಸ್ಥಾನದ ಕಿಶನ್ ಗಡ್ಡ 34 ವರ್ಷದ ವ್ಯಕ್ತಿ ಸೇರಿ ಸೋಮವಾರ ನೇಪಾಳದ ಅನ್ನಪೂರ್ಣ ಪರ್ವತದಿಂದ ಇಬ್ಬರು ಪರ್ವತಾರೋಹಿಗಳು ನಾಪತ್ತೆಯಾಗಿದ್ದು ಓರ್ವ ಪತ್ತೆಯಾಗಿದ್ದಾರೆ.

8,000 ಮೀಟರ್ ಗಳ ಮೇಲಿನ ಎಲ್ಲಾ 14 ಶಿಖರಗಳನ್ನು ಮತ್ತು ಏಳು ಶಿಖರಗಳನ್ನು ಏರುವ ಕಾರ್ಯಾಚರಣೆಯಲ್ಲಿರುವ ಬಲ್ಜೀರ್ ಕೌರ್ ಪತ್ತೆಯಾಗಿದ್ದು 34 ವರ್ಷದ ಅನುರಾಗ ಮಾಲು ಅವರಿಗಾಗಿ ಶೋಧ ಮುಂದುವರಿದಿದೆ. ಅನ್ನಪೂರ್ಣ ಪರ್ವತದ ಕ್ಯಾಂಪನಿಂದ ಕೆಳಗೆ ಬರುತ್ತಿದ್ದಾಗ ಇವರಿಬ್ಬರು ನಾಪತ್ತೆಯಾಗಿದ್ದರು.

LEAVE A REPLY

Please enter your comment!
Please enter your name here