ಜೋಕಟ್ಟೆ: ಗೂಡ್ಸ್‌ ರೈಲಿನಡಿಗೆ ಬಿದ್ದು 17 ಎಮ್ಮೆ ಸಾವು

ಮಂಗಳೂರು: ಕಂಕನಾಡಿಯಿಂದ ಎಂ ಸಿ ಎಫ್‌ ಕಡೆಗೆ ಹೋಗುತ್ತಿದ್ದ ಗೂಡ್ಸ್‌ ರೈಲಿನಡಿಗೆ ಬಿದ್ದು 17 ಎಮ್ಮೆಗಳು ಮೃತಪಟ್ಟ ಘಟನೆ ಮೇ 14 ರ ಭಾನುವಾರ ತಡರಾತ್ರಿ ಜೋಕಟ್ಟೆಯ ಅಂಗರ ಗುಂಡಿ ಬಳಿ ಸಂಭವಿಸಿದೆ.

ಸತತ ಮೂರು ಘಂಟೆಗಳ ಕಾರ್ಯಚಜರಣೆ ನಡೆಸಿದ ಕದ್ರಿ ಅಗ್ನಿಶಾಮಕ ದಳ ಮೂರು ಎಮ್ಮೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೊಂದು ಎಮ್ಮೆಗಳು 25 ಅಡಿ ಆಳಕ್ಕೆ ಬಿದ್ದು ಸಾವನಪ್ಪಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here