ಬೆಳಗಾವಿಯಲ್ಲಿ ತರಬೇತಿಗೆ ವಿಮಾನ ತುರ್ತು ಭೂಸ್ಪರ್ಶ

ಮಂಗಳೂರು: ತರಬೇತಿ ವಿಮಾನ ವಿಟಿ-ಆರ್ ಬಿಎಫ್ ತಾಂತ್ರಿಕ ದೋಷದ ಹಿನ್ನೆಲೆ ಬೆಳಗಾವಿ ಹೊ‌ನ್ನಿನಾಳದ ಹೊರವಲಯದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಟೈಪ್ ಆಫ್ ಆಗಿದ್ದ ತರಬೇತಿ ವಿಮಾನ ತಾಂತ್ರಿಕ ತೊಂದರೆಯಿಂದ ಹೊ‌ನ್ನಿನಾಳದ  ಹೊರವಲಯವೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನರಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ.

LEAVE A REPLY

Please enter your comment!
Please enter your name here