ನಾಲ್ಕು ಕೈ, ನಾಲ್ಕು ಕಾಲು, ಎರಡು ಹೃದಯ ಇರುವ ಮಗು ಜನನ

ಮಂಗಳೂರು: ನಾಲ್ಕು ಕೈ, ನಾಲ್ಕು ಕಾಲು ಮತ್ತು ಎರಡು ಹೃದಯಗಳಿರುವ ಮಗುವೊಂದು ಬಿಹಾರದಲ್ಲಿ ಜನಿಸಿದೆ.

ಜೂನ್ 13ರಂದು ಬಿಹಾರದ ಸಾರನ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕೈಗಳು, ನಾಲ್ಕು ಕಾಲುಗಳು ಮತ್ತು ಎರಡು ಹೃದಯ ಇರುವ ಮಗುವಿಗೆ ಜನ್ಮ ನೀಡಿದ್ದಾರೆ. ಶ್ಯಾಮ್ ಚಾಕ್ ನ ನರ್ಸಿಂಗ್ ಹೋಮ್‌ನಲ್ಲಿ ತಾಯಿ ಪ್ರಸೂತ ಪ್ರಿಯಾದೇವಿ ಈ ವಿಚಿತ್ರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮಗು ಜನಿಸಿದ 20 ನಿಮಿಷಗಳಲ್ಲಿ ಕೊನೆಯುಸಿರೆಳೆದಿದೆ.

LEAVE A REPLY

Please enter your comment!
Please enter your name here