ಪ್ರಾಣಿ ಪ್ರಪಂಚ-54

ಬ್ಯಾಡ್ಜರ್‌ (Meles meles)

ಮಕ್ಕಳಿಗಾಗಿ ವಿಶೇಷ ಮಾಹಿತಿ

ನೆಲಗರಡಿಗಳು ಯುರೋಪಿನ ಹಾಗೂ ಪಶ್ಚಿಮ ಏಶಿಯಾದ ಕಾಡುಗಳಲ್ಲಿ ಕಂಡುಬರುತ್ತವೆ. ಇವು ಗೆಡ್ಡೆಗೆಣಸುಗಳನ್ನು ಸ್ವಚ್ಛಗೊಳಿಸುತ್ತವೆ. ಹುಳುಗಳನ್ನು ಕೀಟಗಳನ್ನು ರಕ್ಷಿಸುತ್ತವೆ. ನೆಲಗರಡಿಗಳು 30ಕಿ.ಮೀ ವೇಗದಲ್ಲಿ ಓಡುತ್ತವೆ. ತಮಗಿಂತ ಬಲಿಷ್ಟ ಸಸ್ತನಿಗಳೊಡನೆ ತೋಳ, ಕರಡಿಗಳೊಡನೆ ಸರಿಸಮವಾಗಿ ಹೋರಾಡುತ್ತವೆ ಈ ಕರಡಿಗಳು.

ನೀರು ನಾಯಿ, ಮುಂಗುಸಿ ಜಾತಿಗೆ ಸೇರಿವೆ. ಇವುಗಳ ಉದ್ದ ಒಂದು ಮೀಟರ್‌. ನೆಲಕರಡಿಗಳು ಭೂಮಿಯ ಒಳಗೆ ಬಿಲಗಳಲ್ಲಿ ವಾಸಿಸುತ್ತವೆ. ಆ ಬಿಲಗಳು ಸುರಂಗ ಮಾರ್ಗಗಳಾಗಿರುತ್ತವೆ. ತನ್ನ ಬಿಲವನ್ನು ಅಗೆಯುವಾಗ ಟನ್ಗಟ್ಟಲೆ ಮಣ್ಣನ್ನು ಅಗೆಯುತ್ತದೆ.

LEAVE A REPLY

Please enter your comment!
Please enter your name here