ಪ್ರಾಣಿ ಪ್ರಪಂಚ-74

ಕಿವಿ (Strigops habroptila)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಇದು ಕಂದು ಬಣ್ಣದ ಧೂಳಿಕಣ ಸಮಾನವಾದ ಹಕ್ಕಿಯಾಗಿದೆ. ಇವು ಆಸ್ಟ್ರಿಕ್‌ ಪಕ್ಷಿಗೆ ಸಂಬಂಧಿ. ಅತ್ಯಂತ ಚಿಕ್ಕ ಹಕ್ಕಿಯಾಗಿದೆ. ನ್ಯೂಜಿಲೆಂಡಿನ ಅರಣ್ಯಗಳಲ್ಲಿ ಕಂಡುಬರುತ್ತವೆ. ಇತ್ತೀಚೆಗೆ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಾಯಿ, ಬೆಕ್ಕು, ಇಲಿ, ಮುಂಗುಸಿ ಮೊದಲಾದ ಪ್ರಾಣಿಗಳು ಈ ಹಕ್ಕಿಯನ್ನು ಬೇಟೆಯಾಡಿ ಇನ್ನುತ್ತವೆ. ಅದರ ಮೊಟ್ಟೆಯನ್ನು ತಿನ್ನುತ್ತವೆ. ಇವು ಉಭಯಾ ಹಾರಿಗಳು. ಹುಳುಗಳು, ಕೀಟಗಳು, ಹಣ್ಣುಗಳನ್ನು ತಿನ್ನುತ್ತವೆ.

LEAVE A REPLY

Please enter your comment!
Please enter your name here