ಪ್ರಾಣಿ ಪ್ರಪಂಚ-90

ಸ್ಕಂಕ್‌ (Memphitis memphitis)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಮುಂಗುಲಿಗಳು ಒಂದು ವಿಧದ ದುರ್ವಾಸನೆಯ ರಸವನ್ನು ಸ್ರವಿಸುತ್ತವೆ. ದುರ್ವಾಸನೆ ಬಂದಾಗ ಇವುಗಳಿಗೆ ಅದು ಅಪಾಯದ ಮುನ್ಸೂಚನೆ. ವಿಶ್ವದಲ್ಲಿ ಇಂದು ಈ ಪ್ರಾಣಿಯ ಹನ್ನೊಂದು ಜಾತಿಗಳಿವೆ. ಅಮೇರಿಕ, ಇಂಡೋನೇಷಿಯಾ, ಫಿಲಿಫೈನ್ಸ್‌ ಗಳಲ್ಲಿ ಹೆಚ್ಚಾಗಿ ಇವೆ. ಇವುಗಳ ಬಣ್ಣವು ಕಪ್ಪು, ಬಿಳಿ, ಕಂದು, ಬೂದು ಆಗಿದೆ. ಇವು ಭಿನ್ನ ಭಿನ್ನ ಪಟ್ಟಿಗಳನ್ನು ಹೊಂದಿವೆ.

LEAVE A REPLY

Please enter your comment!
Please enter your name here