ಗಾಂಧಿ-ಸಂಕ್ಷಿಪ್ತ ಜೀವನ ಕಥನ – 1

(ಬಾಲ್ಯ ಮತ್ತು ಯವ್ವನ)

ಪೋರ್‌ಬಂದರ್

ಮೋಹನ್‌ ದಾಸ್‌ ಕರಮ್‌ಚಂದ್‌ ಗಾಂಧಿ 1869ನೇ ಅಕ್ಟೋಬರ್‌ 2ನೇ ತಾರೀಕು ಪೋರ್‌ಬಂದರ್‌ ಎಂಬ ಊರಿನಲ್ಲಿ ಜನಿಸಿದರು. ಕರಮ್‌ಚಂದ್‌ ಉತ್ತಮ್‌ಚಂದ್‌ ಗಾಂಧಿ (1822-1885) ಅವರ ತಂದೆ. ಪೋರ್‌ ಬಂದರ್‌ ಈಗ ಗುಜರಾತ್‌ ರಾಜ್ಯದ ಕರಾವಳಿ ತೀರದಲ್ಲಿರುವ ಪ್ರಖ್ಯಾತ ರೇವು ಪಟ್ಟಣ. ಬ್ರಟಿಷ್‌ ಇಂಡಿಯಾದಲ್ಲಿ ಅದು ಕಾಥೈವಾರ್‌ ಏಜೆನ್ಸ್‌ ಎಂಬ ಬ್ರಟಿಷ್‌ ಆಡಳಿತ ವ್ಯಾಪ್ತಿಗೆ ಸೇರಿತ್ತು. ಕರಮ್‌ಚಂದ್‌ ಗಾಂಧಿ ಪೋರ್‌ಬಂದರ್‌ ಸಂಸ್ಥಾನದ ದಿವಾನರಾಗಿದ್ದರು.

ಕರಮ್‌ಚಂದ್‌ ಗಾಂಧಿ

ಪುತಲೀಬಾಯಿ

LEAVE A REPLY

Please enter your comment!
Please enter your name here