



ಮಂಗಳೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದಿಂದ ಬಂದಿರುವ ಪವಿತ್ರ ಮಂತಾಕ್ಷತೆಯನ್ನು ಪೂಜಿಸಿ, ಮಹಾನಗರದಿಂದ ನಗರದದ ವಿವಿಧ ಕೇಂದ್ರಗಳಿಗೆ ವಿತರಣೆ ಕಾರ್ಯಕ್ರಮ ಡಿ.5ರ ಬೆಳಿಗ್ಗೆ ಶ್ರೀರಾಧಾಕೃಷ್ಣ ಮಂದಿರ ಬಾಲಂಭಟ್ರು ಹಾಲ್ ನಲ್ಲಿ ನಡೆಯಿತು. ಬಾಲಂಭಟ್ರು ಹಾಲ್ ನಿಂದ ವೆಂಕಟರಮಣ ದೇವಸ್ಥಾನದಿಂದ, ಶರವು ಮಹಾಗಣಪತಿ ದೇವಸ್ಥಾನದವರೆಗೆ ಪವಿತ್ರ ಮಂತಾಕ್ಷತೆಯ ಪೂರ್ಣಕುಂಭ ಸ್ವಾಗತ ನಡೆಯಿತು.



















