



ಮಂಗಳೂರು: ಕಾಲು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿರುವ ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಆಯುರ್ವೇದ ಕಲರಿ ಚಿಕಿತ್ಸೆಗಾಗಿ ಕೇರಳದ ತ್ರಿಶೂರ್‌ಗೆ ತೆರಳಿದ್ದಾರೆ.







ತ್ರಿಶೂರ್ ನಲ್ಲಿ ಖ್ಯಾತ ಕಲರಿ ತಜ್ಞ ಆಂಟೋನಿ ಗುರುಕ್ಕಲ್ ಹಾಗೂ ವಿಜೇಶ್ ಗುರುಕ್ಕಲ್ ಅವರು ಯು.ಟಿ.ಖಾದರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.















