ಕಾಲೇಜು ವಿದ್ಯಾರ್ಥಿನಿ ನಾಪತ್ತೆ-ದೂರು ದಾಖಲು

ಮಂಗಳೂರು: ವೆಲೆನ್ಸಿಯಾದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಪಾರಾ ಮೆಡಿಕಲ್‌ ಕಾಲೇಜು ವಿದ್ಯಾರ್ಥಿನಿ ರಕ್ಷಿತ ಎಸ್‌(19) ಎಂಬುವವರು ಮೇ 23ರಿಂದ ಕಾಣೆಯಾಗಿದ್ದಾರೆ.

ಕಂಕನಾಡಿಯ ಕೊಲಾಸೊ ಕಾಲೇಜಿನಲ್ಲಿ ಪಾರಾಮೆಡಿಕಲ್‌ ಬಿಎಸ್ಸಿ ಮೊದಲನೇ ವರ್ಷದ ವಿದ್ಯಾರ್ಥಿನಿಯಾಗಿರುವ ರಕ್ಷಿತ ಅವರು
ಮೇ 23ರಂದು ಬೆಳಗ್ಗೆ 8: 30ಕ್ಕೆ ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟವರು ಕಾಲೇಜಿಗೆ ಹೋಗದೆ ಮತ್ತು ಮನೆಗೂ ವಾಪಸ್‌ ಬಾರದೆ ನಾಪತ್ತೆಯಾಗಿರುವುದಾಗಿ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

 

LEAVE A REPLY

Please enter your comment!
Please enter your name here