SSLC PUC ಗೆ ಪರೀಕ್ಷೆ ಮಾಹಿತಿಗಾಗಿ ಸರಕಾರದ ಏಕೈಕ ವೆಬ್ ಸೈಟ್

ಬೆಂಗಳೂರು ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಲು ಸರಕಾರ ರಚಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿಗಾಗಿ ವೆಬ್‌ ಸೈಟ್‌ ಬಿಡುಗಡೆ ಮಾಡಿದೆ.ಎಸ್‌ ಎಸ್‌ ಎಲ್‌ ಸಿ ಮತ್ತು ಪಿಯುಸಿ ಪರೀಕ್ಷೆಗಳ ಮಾಹಿತಿಗಾಗಿ ಇರುವ ಏಕೈಕ ವೆಬ್‌ ಸೈಟ್‌ ಇದಾಗಿದೆ.http://kseab.karnataka.gov.in

LEAVE A REPLY

Please enter your comment!
Please enter your name here