ಬಜೆಟ್‌ ಮುಖ್ಯಾಂಶಗಳು

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಲೋಕಸಭೆಯಲ್ಲಿ 2023-24ರ ಸಾಲಿನ ಬಜೆಟ್ ಮಂಡಸಿದ್ದಾರೆ. ಅಮೃತ ವರ್ಷದ ಮೊದಲ ಬಜೆಟ್ ಇದಾಗಿದೆ.

ಬಜೆಟ್ ಮುಖ್ಯಾಂಶಗಳು

1. 2.40 ಲಕ್ಷ ಕೋ.ರೂ. ರೈಲ್ವೆಗೆ  ಮೀಸಲು

2.ಸರಕು ಸಾಗಣೆಗೆ 100 ಹೊಸ ಸಾರಿಗೆ ಯೋಜನೆ

3.ಕಲ್ಲಿದ್ದಲು, ಸಿಮೆಂಟ್, ಸ್ಟೀಲ್, ರಸಗೊಬ್ಬರ  ಸಾಗಣೆ

4.ದೇಶದ ಎಲ್ಲ ನಗರಗಳು ಮ್ಯಾನ್ ಹೋಲ್ ನಿಂದ ಮುಕ್ತ ಗುರಿ

5.ದೇಶದಲ್ಲಿ 50 ಹೊಸ ಏರ್ ಪೋರ್ಟ್ ಗಳ ನಿರ್ಮಾಣ

6.ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ಮೀಸಲು

7.ಭಾರತೀಯ ಸಿರಿ ಧಾನ್ಯ ಸಂಶೋಧನಾ ಸಂಸ್ಥೆಗೆ ಉತ್ತೇಜನ

8.ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋ.ರೂ.

9.ಕೃಷಿ ಸಾಲದ ಗುರಿ 20 ಲಕ್ಷ ಕೋಟಿಗೆ

10. ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆಗೆ ಒತ್ತು

11. ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿಗೆ ಏರಿಕೆ

12. 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಆದ್ಯತೆ

13. ಮೀನುಗಾರಿಕೆಗೆ 6000 ಕೋ.ರೂ.

14. ಮುಂದಿನ 1 ವರ್ಷಕ್ಕೆ ಎಲ್ಲಾ ಆದ್ಯತೆಯ ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆ ಜಾರಿ

LEAVE A REPLY

Please enter your comment!
Please enter your name here