ಹೀಗಿದೆ…. ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: 2023 ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮಾ.7 ರಿಂದ 9 ರವರೆಗೆ ರಾಜಾನುಕುಂಟೆ ಸಮೀಪದ ರೆಸಾರ್ಟ್‌ನಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಸಿದ್ದಗೊಳಿಸಿ ಕೇಂದ್ರದ ಮುಖಂಡರಿಗೆ ಕಳುಹಿಸಿದೆ ಎಂದು ತಿಳಿದು ಬಂದಿದೆ.

ಕೆಪಿಸಿಸಿ ನಡೆಸಿದ ಸಮೀಕ್ಷೆ, ಆಕಾಂಕ್ಷಿಗಳ ವರ್ಚಸ್ಸು, ಕ್ಷೇತ್ರದಲ್ಲಿನ ಹಿಡಿತ ಪರಿಗಣಿಸಿ ಕೆಲವು ಕ್ಷೇತ್ರಕ್ಕೆ ಒಬ್ಬರು, ಇನ್ನು ಕೆಲವು ಕ್ಷೇತ್ರಗಳಿಗೆ ಇಬ್ಬರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಿದೆ.  ಮಾ.20 ರಂದು 100ಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಉಳಿದ ಕ್ಷೇತ್ರಗಳಿಗೆ ಒಂದೆರಡು ದಿನಗಳ ಅಂತರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕುರಿತು ಸುದ್ದಿ ಜಾಲತಾಣವೊಂದು ಬಿಡುಗಡೆಗೊಳಿಸಿದ ಸಂಭಾವ್ಯ ಆಭ್ಯರ್ಥಿಗಳ ಪಟ್ಟಿ ಇಂತಿದೆ.   

  •  ಬೆಳಗಾವಿ ಜಿಲ್ಲೆ
ನಿಪ್ಪಾಣಿ : ಕಾಕಾಸಾಹೇಬ್ ಪಾಟಿಲ್
ಚಿಕ್ಕೋಡಿ-ಸದಲಗಾ: ಗಣೇಶ್ ಹುಕ್ಕೇರಿ
ಅಥಣಿ: ಗಜಾನನ ಮಂಗಸೂಳಿ, ಶ್ರೀಕಾಂತ್ ಪೂಜಾರಿ
ಕಾಗವಾಡ: ರಾಜು ಕಾಗೆ, ದಿಗ್ವಿಜಯ ದೇಸಾಯಿ
ಕುಡಚಿ (ಎಸ್ ಸಿ): ಶ್ಯಾ ಭೀಮ್ ಘಾಟಗೆ, ಮಹೇಂದ್ರ ತಮ್ಮಣ್ಣ
ರಾಯಬಾಗ(ಎಸ್ಸಿ): ಪ್ರದೀಪ್ ಕುಮಾರ್ ಮಾಳಗಿ, ಮಹಾವೀರ್ ಮೋಹಿತೆ
ಹುಕ್ಕೇರಿ: ಎ.ಬಿ.ಪಾಟೀಲ್
ಅರಭಾವಿ: ಅರವಿಂದ ಎಂ.ದಳವಾಯಿ, ರಮೇಶ್ ಹುತ್ತಗಿ
ಗೋಕಾಕ್: ಅಶೋಕ್ ಪೂಜಾರಿ
ಯಮಕನಮರಡಿ (ಎಸ್ಟಿ): ಸತೀಶ್ ಜಾರಕಿಹೊಳಿ
ಬೆಳಗಾವಿ ಉತ್ತರ: ಫಿರೋಜ್ ಎನ್ ಸೇಠ್ ಆಸೀಫ್ ಸೇಠ್
ಬೆಳಗಾವಿ ದಕ್ಷಿಣ: ಕಿರಣ್ ಸಾಧುನವರ, ಪ್ರಭಾವತಿ, ಚಂದ್ರಹಾಸ್
ಬೆಳಗಾವಿ ಗ್ರಾಮಾಂತರ: ಲಕ್ಷ್ಮಿ ಹೆಬ್ಬಾಳಕರ
ಖಾನಾಪುರ: ಅಂಜಲಿ ನಿಂಬಾಳ್ಕರ್
ಕಿತ್ತೂರು : ಡಿ ಬಿ ಇನಾಮದಾರ್
ಬೈಲಹೊಂಗಲ: ಮಹಂತೇಶ್ ಎಸ್. ಕೌಜಲಗಿ
ಸವದತ್ತಿ: ವಿಶ್ವಾಸ್ ವಸಂತ್ ವೈದ್ಯ
ರಾಮದುರ್ಗ : ಅಶೋಕ್ ಪಿಎಂ
  • ಬಾಗಲಕೋಟೆ ಜಿಲ್ಲೆ
ಮುಧೋಳ: ಸತೀಶ್ ಸಿ.ಬಂಡಿವಡ್ಡರ್, ಆರ್.ಬಿ.ತಿಮ್ಮಾಪೂರ
ತೇರದಾಳ : ಉಮಾಶ್ರೀ, ಡಾ.ಮಲ್ಲೇಶಪ್ಪ
ಜಮಖಂಡಿ : ಆನಂದ ನ್ಯಾಮಗೌಡ ಬೀಳಗಿ:
ಜಗದೀಶ್ ಟಿ.ಪಾಟೀಲ್
ಬಾದಾಮಿ: ಭೀಮಸೇನ ಚಿಮ್ಮನಕಟ್ಟಿ
ಬಾಗಲಕೋಟೆ: ಮೇಟಿ ಎಚ್.ವೈ, ಡಾ.ದೇವರಾಜ ಪಾಟೀಲ್
ಹುನಗುಂದ: ವಿಜಯಾನಂದ ಎಸ್.ಕಾಶಪ್ಪನವರ
  • ಬಿಜಾಪುರ ಜಿಲ್ಲೆ
ಮುದ್ದೇಬಿಹಾಳ: ಸಿ‌.ಎಸ್ ನಾಡಗೌಡ
ದೇವರ ಹಿಪ್ಪರಗಿ: ಭಾಪುಗೌಡ ಎಸ್.ಪಾಟೀಲ್, ಶರಣಪ್ಪ ಟಿ.ಸುಣಗಾರ
ಬಸವನ ಬಾಗೇವಾಡಿ: ಶಿವಾನಂದ ಎಸ್.ಪಾಟೀಲ್
ಬಬಲೇಶ್ವರ : ಎಂ.ಬಿ.ಪಾಟೀಲ್
ಬಿಜಾಪುರ ನಗರ: ಅಬ್ದುಲ್ ಹಮೀದ್‌ಮಶ್ರೀಪ್, ಸಂಯುಕ್ತಾ ಪಾಟೀಲ್
ನಾಗಠಾಣ(ಎಸ್ಸಿ): ಎಚ್.ಆರ್.ಹಲಗೂರು(ರಾಜು)
ಇಂಡಿ : ಯಶವಂತರಾಯಗೌಡ ಪಾಟೀಲ್
ಸಿಂಧಗಿ: ಅಶೋಕ್ ಮಂಗುಳ್ಳಿ
  •  ಕಲಬುರುಗಿ ಜಿಲ್ಲೆ
ಅಪ್ಜಲ್ ಪುರ: ಜೆ.ಎಂ.ಕೊರಬು
ಜೇವರ್ಗಿ: ಡಾ.ಅಜಯ ಸಿಂಗ್
ಚಿತ್ತಾಪುರ  (ಎಸ್ಸಿ) : ಪ್ರಿಯಾಂಕ್ ಖರ್ಗೆ
ಸೇಡಂ : ಶರಣಪ್ರಕಾಶ್ ಪಾಟೀಲ್
ಚಿಂಚೊಳ್ಳಿ(ಎಸ್ಸಿ) : ಸುಭಾಶ್ ರಾಥೋಡ್
ಕಲಬುರುಗಿ ಗ್ರಾಮಾಂತರ(ಎಸ್ಸಿ): ರೇವುನಾಯಕ್ ಬಿಳಗಿ,
 ವಿಜಯಕುಮಾರ್
ಕಲಬುರುಗಿ ದಕ್ಷಿಣ: ಅಲ್ಲಮಪ್ರಭು ಪಾಟೀಲ
ಕಲಬುರುಗಿ ಉತ್ತರ: ಖನಿಜಾ ಫಾತಿಮಾ
ಆಳಂದ :ಬಿ.ಆರ್.ಪಾಟೀಲ್
  •  ಯಾದಗಿರಿ ಜಿಲ್ಲೆ
ಸುರಪುರ (ಎಸ್ಟಿ) :ರಾಜಾ ವೆಂಕಟಪ್ಪ ನಾಯಕ
ಶಹಾಪುರ: ಶರಣ ಬಸಪ್ಪ ದಾಸನಪುರ
ಯಾದಗಿರಿ : ಚೆನ್ನಾರೆಡ್ಡಿ, ಸತೀಶ್ ಕಂದಕೂರು
ಗುರುಮಿಟ್ಕಲ್ : ಶರಣಪ್ಪ ಮನೇಗರ್, ಬಸಾರೆಡ್ಡಿ
  • ಬೀದರ್ ಜಿಲ್ಲೆ
ಬಸವಕಲ್ಯಾಣ: ಪಿಜಿಆರ್ ಸಿಂಧ್ಯಾ, ವಿಜಯಸಿಂಗ್
ಹುಮನಾಬಾದ್: ರಾಜಶೇಖರ್ ಬಿ.ಪಾಟೀಲ್
ಬೀದರ್ ದಕ್ಷಿಣ: ಅಶೋಕ್ ಖೇಣಿ
ಬೀದರ್: ರಹೀಂಖಾನ್
ಭಾಲ್ಕಿ: ಈಶ್ವರ ಖಂಡ್ರೆ
ಔರಾದ್: ಶಿಂಧೆ ಭೀಮಸೇನರಾವ್
  • ರಾಯಚೂರು ಜಿಲ್ಲೆ
ರಾಯಚೂರು ಗ್ರಾಮಾಂತರ(ಎಸ್ಟಿ) :ಬಸನಗೌಡ ದಡ್ಡಲ್
ರಾಯಚೂರು: ಎನ್.ಎಸ್.ಭೋಸರಾಜ್
ಮಾನ್ವಿ(ಎಸ್ಟಿ): ಹಂಪಯ್ಯ ನಾಯ್ಕ್ ಜಿ., ಬಿ.ವಿ.ನಾಯಕ್
ದೇವದುರ್ಗ(ಎಸ್ಟಿ): ರಾಜಶೇಖರನಾಯ್ಕ್, ಶ್ರೀದೇವಿ
ಲಿಂಗಸಗೂರು(ಎಸ್ಸಿ) : ಡಿ.ಎಸ್.ಹೋಳಗೆರಿ, ರುದ್ರಯ್ಯ
ಸಿಂಧನೂರು : ಹಂಪನಗೌಡ ಬಾದರ್ಲಿ
ಮಾಸ್ಕಿ( ಎಸ್ಟಿ): ಬಸನಗೌಡ ತುರವಿಹಾಳ್
  •  ಕೊಪ್ಪಳ ಜಿಲ್ಲೆ 
ಕುಷ್ಟಗಿ :ಅಮರೇಗೌಡ ಎಲ್ ಭಯ್ಯಾಪುರ
ಕನಕಗಿರಿ : (ಎಸ್ಸಿ) ಶಿವರಾಜು ತಂಗಡಗಿ
ಗಂಗಾವತಿ: ಇಕ್ಬಾಲ್ ಅನ್ಸಾರಿ/ ಎಚ್ ಆರ್ ಶ್ರೀನಾಥ್.
ಯಲ್ಬುರ್ಗಾ : ಬಸವರಾಜು ರಾಯರೆಡ್ಡಿ
ಕೊಪ್ಪಳ: ರಾಘವೇಂದ್ರ ಹಿಟ್ನಾಳ್
  •  ಗದಗ ಜಿಲ್ಲೆ 
ಶಿರಹಟ್ಟಿ: (ಎಸ್ ಸಿ) ಸುಜಾತ ದೊಡ್ಡಮನಿ
ಗದಗ; ಎಚ್ ಕೆ ಪಾಟೀಲ್
ರೋಣ; ಜಿ.ಎಸ್ ಪಾಟೀಲ್
ನರಗುಂದ: ಬಸವರೆಡ್ಡಿ ಯಾವಗಲ್/ ಡಾ. ಸಂಗಮೇಶ ಕೊಳ್ಳಿಯವರ.
  • ಧಾರವಾಡ ಜಿಲ್ಲೆ
ನವಲಗುಂದ: ಕೋನರೆಡ್ಡಿ/ ವಿನೋದ್ ಕೆ ಅಸೂಟಿ
ಕುಂದಗೋಳ: ಕುಸುಮಾ ಶಿವಳ್ಳಿ/ ಚಂದ್ರಶೇಖರ್ ಜುಟ್ಟಲ್
ಧಾರವಾಡ: ವಿನಯ್ ಕುಲಕರ್ಣಿ
ಹುಬ್ಬಳ್ಳಿ-ಧಾರವಾಡ ಪೂರ್ವ: (ಎಸ್ ಸಿ) ಪ್ರಸಾದ್ ಅಬ್ಬಯ್ಯ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್: ಯೂಸುಫ್ ಸವಣೂರು/ ಅನಿಲ್ ಕುಮಾರ್ ಪಾಟೀಲ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಡಾ. ಮಯೂರ್ ಮೋರೆ/ ದೀಪಕ್ ಚಿಂಚೂರೆ.
ಕಲಘಟಗಿ: ಸಂತೋಷ್ ಲಾಡ್/ ನಾಗರಾಜ್ ಛಬ್ಬಿ.
  •  ಉತ್ತರ ಕನ್ನಡ ಜಿಲ್ಲೆ
ಹಳಿಯಾಳ: ಆರ್. ವಿ ದೇಶಪಾಂಡೆ
ಕಾರವಾರ: ಸತೀಶ್ ಕೃಷ್ಣ ಸೈಲ್
ಕುಮಟಾ: ಶಾರದ ಮೋಹನ ಶೆಟ್ಟಿ/ಯಶೋಧರ ನಾಯಕ್
ಭಟ್ಕಳ: ಮಂಕಾಳ ವೈದ್ಯ
ಶಿರಸಿ: ಭೀಮಣ್ಣ ನಾಯಕ್
ಯಲ್ಲಾಪುರ: ಎಸ್ ವಿ ನಾಯಕ್
  • ಹಾವೇರಿ ಜಿಲ್ಲೆ
ಹಾನಗಲ್: ಶ್ರೀನಿವಾಸ್ ಮಾನೆ.
ಶಿಗ್ಗಾಂವ್: ಸೋಮಣ್ಣ ಬೇವಿನ ಮರದ/ ಎಸ್.ಜಡ್ ಖಾದ್ರಿ.
ಹಾವೇರಿ. (ಎಸ್ ಸಿ) ರುದ್ರಪ್ಪ ಮಾನಪ್ಪ ಲಮಾಣಿ/ ಈರಪ್ಪ ಲಮಾಣಿ
ಬ್ಯಾಡಗಿ: ಎಸ್ ಆರ್ ಪಾಟೀಲ್/ ಬಸವರಾಜ ಶಿವಣ್ಣನವರ್
ಹಿರೇಕೆರೂರು: ಯು ಬಿ ಬಣಕಾರ್
ರಾಣೆಬೆನ್ನೂರು: ಜತ್ತೆಪ್ಪ / ಪ್ರಕಾಶ್ ಕೋಳಿವಾಡ
  •  ಬಳ್ಳಾರಿ ಜಿಲ್ಲೆ
ಹಡಗಲಿ : (ಎಸ್ ಸಿ) ಪರಮೇಶ್ವರ ನಾಯಕ್
ಹಗರಿಬೊಮ್ಮನಹಳ್ಳಿ: (ಎಸ್ ಸಿ) ಎಲ್ ಬಿಪಿ ಭೀಮ ನಾಯಕ್
ವಿಜಯನಗರ: ಎಚ್ .ಆರ್ ಗವಿಯಪ್ಪ/ ಸಿರಾಜ್ ಶೇಖ್
ಕೂಡ್ಲಗಿ: (ಎಸ್ಟಿ) ಡಾ . ಶ್ರೀನಿವಾಸ್/ ರಘು ಗುಜ್ಜಲ್
ಕಂಪ್ಲಿ: (ಎಸ್ಟಿ) ಜೆ.ಎನ್ ಗಣೇಶ್
ಶಿರಗುಪ್ಪ( ಎಸ್ಟಿ) ಬಿಎಂ ನಾಗರಾಜ್, ಮುರಳಿಕೃಷ್ಣ
ಸಂಡೂರು: (ಎಸ್ಟಿ) ತುಕಾರಂ ಇ.
ಬಳ್ಳಾರಿ:( ಎಸ್ ಟಿ) ನಾಗೇಂದ್ರ
ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್ / ಅನಿಲ್ ಲಾಡ್.
  • ಚಿತ್ರದುರ್ಗ ಜಿಲ್ಲೆ
ಮೊಣಕಾಲ್ಮೂರು: (ಎಸ್ಟಿ) ಡಾ. ಬಿ ಯೋಗೇಶ್ ಬಾಬು
ಚಳ್ಳಕೆರೆ: (ಎಸ್ಟಿ) ರಘು ಮೂರ್ತಿ
ಚಿತ್ರದುರ್ಗ: ವೀರೇಂದ್ರ ಪಪ್ಪಿ
ಹಿರಿಯೂರು: ಡಿ ಸುಧಾಕರ
ಹೊಸದುರ್ಗ: ಗೋವಿಂದಪ್ಪ ಬಿಜಿ.
ಹೊಳಲ್ಕೆರೆ: (ಎಸ್ಸಿ) ಆಂಜನೇಯ ಎಚ್./ ಸವಿತಾ ರಘು.
  • ದಾವಣಗೆರೆ ಜಿಲ್ಲೆ 
ಜಗಳೂರು: (ಎಸ್ಟಿ) ದೇವೇಂದ್ರಪ್ಪ, ರಾಜೇಶ್ ಎಚ್.ಬಿ.
ಹರಪನಹಳ್ಳಿ: ಕೋಟ್ರೇಶ್./ ವೀರಮಹಾಂತೇಶ್.
ಹರಿಹರ: ರಾಮಪ್ಪ ಎಸ್./ ಮಹೇಶಪ್ಪ ವಿಟಿಯು
ದಾವಣಗೆರೆ ಉತ್ತರ: ಎಸ್.ಎಸ್ ಮಲ್ಲಿಕಾರ್ಜುನ
ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕರಪ್ಪ
ಮಾಯಕೊಂಡ: (ಎಸ್ಸಿ) ಕೆ.ಎಸ್ ಬಸವರಾಜ/ ಸವಿತಾ ನಾಯಕ್
ಚನ್ನಗಿರಿ: ಬಸವರಾಜ ಶಿವಗಂಗಾ/ ಜಗದೀಶ್
ಹೊನ್ನಾಳಿ: ಶಾಂತನಗೌಡ ಡಿಜಿ/ ಎಚ್ ಬಿ ಮಂಜಪ್ಪ
  •   ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಗ್ರಾಮಾಂತರ: (ಎಸ್ಸಿ)ಡಾ ಎಸ್ ಕೆ ಶ್ರೀನಿವಾಸ್ ಕರಿಯಣ್ಣ/ ಪಲ್ಲವಿ
ಭದ್ರಾವತಿ: ಬಿಕೆ ಸಂಗಮೇಶ್ವರ
ಶಿವಮೊಗ್ಗ; ಪ್ರಸನ್ನ ಕುಮಾರ್/ ಸುಂದರೇಶ್
ತೀರ್ಥಹಳ್ಳಿ: ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ
ಶಿಕಾರಿಪುರ: ನಾಗನಗೌಡ/ ಪುಷ್ಪಾ
ಸೊರಬ: ಮಧು ಬಂಗಾರಪ್ಪ
ಸಾಗರ: ಕಾಗೋಡು ತಿಮ್ಮಪ್ಪ/ ಕಲ್ಗೋಡು ರತ್ನಾಕರ್
  • ಉಡುಪಿ ಜಿಲ್ಲೆ 
ಬೈಂದೂರು: ಗೋಪಾಲ್ ಪೂಜಾರಿ ಕೆ
ಕುಂದಾಪುರ: ದಿನೇಶ್ ಹೆಗಡೆ/ ಅಶೋಕ್ ಪೂಜಾರಿ
ಉಡುಪಿ: ರಮೇಶ್ ಕಾಂಚನ್/ ಪ್ರಸಾದ್ ಕಾಂಚನ್
ಕಾಪು: ವಿನಯ್ ಕುಮಾರ್ ಸೊರಕೆ
ಕಾರ್ಕಳ: ಮಂಜುನಾಥ್ ಪೂಜಾರಿ./ ಸುರೇಂದ್ರ ಶೆಟ್ಟಿ.
( ಕೊನೆಕ್ಷಣದ  ಬದಲಾವಣೆಗಳನ್ನು ಹೊರತು ಪಡಿಸಿ)

LEAVE A REPLY

Please enter your comment!
Please enter your name here