ಅಪರಿಚಿತ ವಾಹನಕ್ಕೆ ಅಪರೂಪದ ಹುಲಿ ಬೆಕ್ಕು ಬಲಿ

ಮಂಗಳೂರು: ಮೂಡಿಗೆರೆ ಹೊರವಲಯದ ಕೊಲ್ಲಿಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಅಪರಿಚಿತ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹುಲಿ ಬೆಕ್ಕೊಂದು ಮೃತಪಟ್ಟಿದೆ.

ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ. ರಾತ್ರಿ ವೇಳೆ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಅಪರೂಪದ ಹುಲಿ ಬೆಕ್ಕು ಸಾವನ್ನಪ್ಪಿರ ಬಹುದು ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here