ಗಾಂಧಿ – ಸಂಕ್ಷಿಪ್ತ ಜೀವನ ಕಥನ – 23

ಕೋಮು ಸೌಹಾರ್ದತೆ

ಭಾರತದಲ್ಲಿ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸಬೇಕೆಂದು ಅವರ ಅಪೇಕ್ಷೆಯಾಗಿತ್ತು.
ಧರ್ಮದ ಬಗ್ಗೆ ಸಂಕುಚಿತವಾಗಿ ಯೋಚಿಸುವ ಕೆಲವು ಸಂಘಟನೆಗಳಿಗೆ ಗಾಂಧಿಯವರ ಬಗ್ಗೆ ಅಸಹನೆಯಿತ್ತು. ಕೋಮುಗಲಭೆಗಳಾದಾಗ ಅವುಗಳನ್ನು ಶಮನಗಿಳಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು. ಸೌಹಾರ್ದತೆಯನ್ನು ಹಾಳು ಮಾಡುವ ಇಂತಹ ದುಷ್ಟ ಶಕ್ತಿಗಳ ವಿರುದ್ದ ಅವರು ಹಲವು ಬಾರಿ ಸತ್ಯಾಗ್ರಹ ನಡೆಸುತ್ತಿದ್ದರು. ಸ್ವರಾಜ್ಯವೆಂದರೆ ಎಲ್ಲ ಧರ್ಮದವರಿಗೂ ಸಮಾನವಾದ ಹಕ್ಕುಗಳಿರಬೇಕು ಎಂದು ಹೇಳುತ್ತಿದ್ದರು. ಈ ಪರಮ ರಾಷ್ಟ್ರಾದರ್ಶಕ್ಕಾಗಿಯೇ ತಮ್ಮ ಪ್ರಾಣವನ್ನು ತೆತ್ತರು.

LEAVE A REPLY

Please enter your comment!
Please enter your name here