ವಾಹನ ಚಾಲಕ ಮಾಲಕರ ಕಿಸೆಗೆ ಕತ್ತರಿ – 17 ದಿನಕ್ಕೆ ಟೋಲ್ ದರ ದುಬಾರಿ

ಮಂಗಳೂರು: ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲಿಯೇ ಬೆಂಗಳೂರು – ಮೈಸೂರ್ ಎಕ್ಸ್ಪ್ರೆಸ್ ವೇ ನಲ್ಲಿ ಟೋಲ್ ಮೊತ್ತವನ್ನು ಏರಿಸಲಾಗಿದೆ.


ಹೊಸ ಟೋಲ್ ದರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಟೋಲ್ ದರದಲ್ಲಿ ಶೇ 22 ರಷ್ಟು ಹೆಚ್ಚಳ ಮಾಡಲಾಗಿದ್ದು ಕೇಂದ್ರ ಹೆದ್ದಾರಿ ಇಲಾಖೆ ವಾಹನ ಚಾಲಕ ಮಾಲಕರ ಕಿಸೆಗೆ ಕತ್ತರಿ ಹಾಕಿದೆ.

LEAVE A REPLY

Please enter your comment!
Please enter your name here