ಶತಮಾನದ ಕೌತುಕ-ಹಾವನ್ನು ಜಗಿದು ತಿಂದ ಜಿಂಕೆ

ಮಂಗಳೂರು: 100% ಸಸ್ಯಹಾರಿ ಪ್ರಾಣಿ ಜಿಂಕೆಯೊಂದು ಹಾವನ್ನು ಕಚ್ಚಿ, ಜಗಿದು ತಿನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ.

ಐಎಫ್‌ಎಸ್‌ ಅಧಿಕಾರಿ ಸುಸಂತ ನಂದ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅರಣ್ಯ ಪ್ರದೇಶದ ರಸ್ತೆಯಲ್ಲಿ ಹಾದು ಹೋಗುವ ಪ್ರಯಾಣಿಕರೊಬ್ಬರು ಹಾವನ್ನು ಬಾಯಿಯಲ್ಲಿಟ್ಟು ಜಗಿಯುವ ಜಿಂಕೆಯ ವಿಡಿಯೋ ಚಿತ್ರೀಕರಿಸಿದ್ದು, ಸಸ್ಯಹಾರಿ ಪ್ರಾಣಿ ಜಿಂಕೆ ಹಾವು ಜಗಿಯುವುದು ಶತಮಾನದ ಕೌತುಕ ಎನ್ನಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here