ಲೋಕಸಭಾ ಅಖಾಡಕ್ಕೆ ಅಭಿಷೇಕ್ ಬಚ್ಚನ್

ಮಂಗಳೂರು(ಮುಂಬೈ): ಪ್ರಸಿದ್ಧ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ 2024 ರ ಲೋಕಸಭಾ ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ.

ಈಗಾಗಲೇ ಸಿದ್ಧತೆಗಳು ಆರಂಭಗೊಂಡಿದ್ದು, ಸಮಾಜವಾದಿ ಪಕ್ಷದಿಂದ ಅಭಿಷೇಕ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 1984ರಲ್ಲಿ ಅಮಿತಾಬ್ ಬಚ್ಚನ್ ಗೆದ್ದು ಸಂಸತ್ ಪ್ರವೇಶಿಸಿದ್ದ ಪ್ರಯಾಗ್ ರಾಜ್ ಕ್ಷೇತ್ರದಿಂದಲೇ ಅಭಿಷೇಕ್ ಕೂಡಾ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

LEAVE A REPLY

Please enter your comment!
Please enter your name here