ಮೊಸಳೆಯ ಮೇಲೆ ವ್ಯಕ್ತಿಯ ಜಾಲಿ ರೈಡ್ – ನೋಡುಗನಿಗೆ ರೋಮಾಂಚನ

ಮಂಗಳೂರು(ಅಮೆರಿಕ): ಇಲ್ಲೊಬ್ಬ ವ್ಯಕ್ತಿ ಮೊಸಳೆ ಮೇಲೆಯೇ ಸವಾರಿ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬ ಮೊಸಳೆಯ ಮೇಲೆ ಕುಳಿತು ಸವಾರಿ ಮಾಡುತ್ತಿದ್ದಾನೆ. ಮೊಸಳೆಗೆ ತನ್ನ ಬೆನ್ನಲ್ಲಿ ವ್ಯಕ್ತಿಯೊಬ್ಬ ಕುಳಿತಿರುವುದು ತಿಳಿದಿದೆಯೋ ಇಲ್ಲವೋ ? ಮೊಸಳೆ ಮಾತ್ರ ತನ್ನ ಪಾಡಿಗೆ ನೀರಿನತ್ತ ಸಾಗಿದೆ. ಒಟ್ಟಿನಲ್ಲಿ ವೀಡಿಯೋ ಎಲ್ಲರ ಗಮನ ಸೆಳೆದಿದ್ದು ನೋಡಿದವರು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.  

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://www.instagram.com/reel/CuxebtZAB3t/?utm_source=ig_web_copy_link

LEAVE A REPLY

Please enter your comment!
Please enter your name here