ಪ್ರಾಣಿ ಪ್ರಪಂಚ-70

ಕೋಮೊಡೋಡ್ರಾಗನ್‌ (Varanus komodoensis)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಈ ಸರ್ಪವು ಹಲ್ಲಿಯ ಜಾತಿಗೆ ಸೇರಿದ ದೊಡ್ಡ ಮಾದರಿಯಾಗಿದೆ. ಇಂಡೋನೇಷಿಯಾದ ದ್ವೀಪಸಮುದಾಯಗಳಲ್ಲಿ ಕಂಡುಬರುತ್ತವೆ. ಪ್ರಥಮ ಮಹಾಯುದ್ಧದವರೆಗೆ ಇವುಗಳ ಬಗ್ಗೆ ಮಾಹಿತಿ ಇರಲಿಲ್ಲ. ವಿಶ್ವದ ಅತಿ ದೊಡ್ಡ ಹಲ್ಲಿ ಜಾತಿಯ ಪ್ರಾಣಿಯಾಗಿದ್ದು ಅತ್ಯಂತ ಬಲಶಾಲೀ ಹಾಗೂ ಆಕ್ರಮಣಕಾರಿಯಾಗಿದೆ. ತನ್ನ ಗಾತ್ರದ ಪ್ರಾಣಿಯನ್ನು ಬೇಟೆಯಾಡುತ್ತದೆ. ಸರ್ಪವು ಏಕಾಂಗಿ ಹಾಗೂ ಬಲಶಾಲೀ ಬೇಟೆಗಾರ ಪ್ರಾಣಿಯಾಗಿದೆ. ವಯಸ್ಕ ಉರಗವು ನಿತ್ಯ 2 ಕಿ.ಮೀ ದೂರವನ್ನು ಕ್ರಮಿಸುತ್ತದೆ. ಒಳ್ಳೆಯ ಈಜುಗಾರನಾಗಿದ್ದು ದ್ವೀಪದಿಂದ ದ್ವೀಪಕ್ಕೆ ಈಜಿ ತಲುಪುತ್ತವೆ.

LEAVE A REPLY

Please enter your comment!
Please enter your name here