33 ಡಿವೈಎಸ್ಪಿ, 130 ಇನ್ಸ್‌ ಪೆಕ್ಟರ್ ಗಳ ವರ್ಗಾವಣೆ – ಪುತ್ತೂರು ನಗರ ಪೊಲೀಸ್‌ ಠಾಣೆಯ ಇನ್ಸ್‌ ಪೆಕ್ಟರ್‌ ಸುನಿಲ್‌ ಕುಮಾರ್‌ ಮಹಿಳಾ ಠಾಣೆಗೆ- ಸುಳ್ಯ ವೃತ್ತ ನಿರೀಕ್ಷಕ ಮೋಹನ್‌ ಕೊಠಾರಿ ಮಂಗಳೂರಿಗೆ

ಮಂಗಳೂರು(ಬೆಂಗಳೂರು): ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಭರ್ಜರಿ ಸರ್ಜರಿ ಮಾಡಲಾಗಿದೆ. 33 ಡಿವೈಎಸ್‌ಪಿ ಸೇರಿದಂತೆ 132 ಇನ್ಸ್‌ ಪೆಕ್ಟರ್‌ ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಪುತ್ತೂರು ನಗರ ಠಾಣೆಯ ಇನ್ಸ್‌ ಪೆಕ್ಟರ್‌ ಸುನಿಲ್‌ ಕುಮಾರ್‌ ಎಂ ಎಸ್‌ ಅವರನ್ನು ಪುತ್ತೂರು ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ. ಸುಳ್ಯ  ವೃತ್ತ ನಿರೀಕ್ಷಕ ಮೋಹನ್‌ ಕೊಠಾರಿ ಅವರನ್ನು ಮಂಗಳೂರಿನ ಡಿಸಿಆರ್‌ಇ ಗೆ ವರ್ಗಾಯಿಸಲಾಗಿದೆ.

 

 

 

LEAVE A REPLY

Please enter your comment!
Please enter your name here