ಇತ್ತೀಚಿನ ಸುದ್ದಿಗಳುಜಿಲ್ಲಾ ಸುದ್ದಿ ಪ್ರಜಾಪ್ರಭುತ್ವದ ಮಹಾಹಬ್ಬದಲ್ಲಿ ಭಾಗಿಯಾದ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್-ಪತ್ನಿ, ಮಗಳೊಂದಿಗೆ ಬಂದು ಮತದಾನ By suddimlr - April 26, 2024 FacebookTwitterPinterestWhatsApp ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಉಳ್ಳಾಲ ತಾಲೂಕು ಬೋಳಿಯಾರು ಸರ್ಕಾರಿ ಶಾಲೆಯ ಬೂತ್ ನಂಬರ್ 103ರಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಪತ್ನಿ, ಮಗಳ ಜೊತೆ ಬಂದ ಸ್ಪೀಕರ್ ಯು.ಟಿ ಖಾದರ್ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.