ನೋಡ ನೋಡುತ್ತಿದ್ದಂತೆಯೇ ನೆರಕ್ಕುರುಳಿದ ಫ್ಲೈಟ್- ನೀರಿಗೆ ಬಿದ್ದರು ಹೊತ್ತಿಕೊಂಡ ಬೆಂಕಿ – ಖ್ಯಾತ ನಾಸಾ ಗಗನಯಾತ್ರಿ ದಾರುಣ ಅಂತ್ಯ-  ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ

ಮಂಗಳೂರು(ವಾಷಿಂ​​ಗ್ಟನ್): ವಾಷಿಂ​​ಗ್ಟನ್ ​ನಲ್ಲಿ ನಡೆದ ವಿಮಾನ ಅಪಘಾತವೊಂದರಲ್ಲಿ ಖ್ಯಾತ ನಾಸಾ ಗಗನಯಾತ್ರಿ ವಿಲಿಯಂ ಆಂಡರ್ಸ್ ಸಾವನ್ನಪ್ಪಿದ್ದಾರೆ. ಆಕಾಶದಿಂದ ನೆಲಕ್ಕಪ್ಪಳಿಸಿದ ವಿಮಾನ ನೀರಿಗೆ ಬಿದ್ದು ಬೆಂಕಿ ಹೊತ್ತಿಕೊಂಡು ವಿಲಿಯಂ ಆಂಡರ್ಸ್ ದುರಂತ ಅಂತ್ಯ ಕಂಡಿದ್ದಾರೆ.​

ಸ್ಯಾನ್​​ ಜುವಾನ್​ ಕೌಂಟಿಯ ಶೆರಿಫ್​ ಕಚೇರಿಯು ಈ ಘಟನೆಯ ಬಗ್ಗೆ ಹೇಳಿಕೊಂಡಿದೆ. ಜೀನ್ಸ್​ ದ್ವೀಪದ ಕರಾವಳಿಯಲ್ಲಿ ವಿಮಾನವೊಂದು ಪತನಗೊಂಡಿದೆ ಎಂದು ತಿಳಿಸಿದೆ. 70 ವರ್ಷದ ಹಳೆಯ ಮಾದರಿಯ ವಿಮಾನ ಉತ್ತರದಿಂದ ದಕ್ಷಿಣ ಕಡೆಗೆ ಹಾರುತ್ತಿತ್ತು. ಜೋನ್ಸ್​ ದ್ವೀಪದ ಉತ್ತರ ತುದಿಯ ಬಳಿ ಇದ್ದಕ್ಕಿದ್ದಂತೆಯೇ ನೆಲಕ್ಕೆ ಅಪ್ಪಳಿಸಿದೆ. ನೇರವಾಗಿ ಆಕಾಶದಿಂದ ನೀರಿಗೆ ಬಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನದ ಒಳಗೆ ಇದ್ದ 90 ವರ್ಷ ವಯಸ್ಸಿನ ವಿಲಿಯಂ ಆಂಡರ್ಸ್ ಬೆಂಕಿ ಕಾಣಿಸಿಕೊಂಡು, ಮುಳುಗಿದ ಪರಿಣಾಮ ಅಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ವಿಡಿಯೋಗಾಗಿ ಕ್ಲಿಕ್‌ ಮಾಡಿ

https://x.com/i/status/1799276787815342426

LEAVE A REPLY

Please enter your comment!
Please enter your name here