ಬಡಗನ್ನೂರು ನಿವಾಸಿ ನಯನ್ ಕುಮಾರ್ ಪೇರಾಲು ನಿಧನ

ಬಡಗನ್ನೂರು: ಬಡಗನ್ನೂರು ಗ್ರಾಮದ ನಿವಾಸಿ ನಯನ್ ಕುಮಾರ್ ಪೇರಾಲು (30.ವ) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯೊಂದರಲ್ಲಿ ಡಿ.1 ರಂದು ನಿಧನ ಹೊಂದಿದರು.

 

ಮೃತರು ತಂದೆ ನಾರಾಯಣ ನಾಯ್ಕ ಪೇರಾಲು,ತಾಯಿ ಹೇಮಾವತಿ, ಸಹೋದರಿ ದೀಕ್ಷಿತ ಹಾಗೂ  ಅಜ್ಜಿ ಗೋಪಿ , ಚಿಕ್ಕಪ್ಪ, ಚಿಕ್ಕಮ್ಮ ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here