ಖಲಿಸ್ಥಾನ ಸ್ಲೀಪರ್ ಸೆಲ್ ಸಕ್ರಿಯ

ಹೊಸದಿಲ್ಲಿ: ಖಲಿಸ್ಥಾನಿ ಭಯೋತ್ಪಾದಕ ಜಾಲಗಳ ಸ್ಲೀಪರ್ ಸೆಲ್‌ ಗಳು ದೆಹಲಿ- ಎನ್‌ ಸಿ ಆರ್‌ ಪ್ರದೇಶಗಳಲ್ಲಿ ಸಕ್ರಿಯೆಯಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಪಶ್ಚಿಮ ದೆಹಲಿಯ

ಹಲವೆಡೆ ಖಲಿಸ್ಥಾನ್‌ ಪರ ಪೋಸ್ಟರ್‌ ಗಳು ,ಮತ್ತು ಬರಹಗಳು ಕಾಣಿಸಿಕೊಂಡ ಕೆಲವೇ ದಿನಗಳ ಬಳಿಕ ಈ ವರದಿ ಹೊರಬಿದ್ದಿದೆ.

LEAVE A REPLY

Please enter your comment!
Please enter your name here