ಟೆನ್ನಿಸ್‌ ವೃತ್ತಿ ಜೀವನಕ್ಕೆ ಸಾನಿಯಾ ವಿದಾಯ

ದುಬೈ: ಭಾರತದ ಮಹಿಳಾ ಟೆನ್ನಿಸ್‌ ತಾರೆ ಸಾನಿಯಾ ಮಿರ್ಜಾ ತಮ್ಮ ಟೆನಿಸ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಕಳೆದ ಜನವರಿಯಲ್ಲಿಯೇ ಸಾನಿಯಾ ವಿದಾಯದ ವಿಚಾರವನ್ನು ಪ್ರಕಟಿಸಿದ್ದರು.ಫೆ.21 ರಂದು ಇಲ್ಲಿ ನಡೆದ ಡಬ್ಲೂ ಟಿ ಎ  ದುಬೈ ಡ್ಯೂಟಿ ಫ್ರೀ ಟೆನಿಸ್‌ ಚಾಂಪಿಯನ್‌ ಶಿಪ್‌ ನ ಮಹಿಳೆಯ ಡಬಲ್ಸ್‌ ಪಂದ್ಯದ ಮೊದಲ ಸುತ್ತಿನಲ್ಲಿ  ಅಮೇರಿಕಾದ ಮ್ಯಾಡಿಸನ್‌ ಕೀಸ್‌ ಜತೆ ಸೋಲನುಭವಿಸಿದ ಬಳಿಕ ಈ ಹಿಂದೆ ಹೇಳಿದಂತೆ ವಿದಾಯದ ಘೋಷಣೆ ಮಾಡಿದ್ದಾರೆ. 

LEAVE A REPLY

Please enter your comment!
Please enter your name here