ಹಕ್ಕಿಗೂಡು ಒಂದು ಮುದ್ದು ಮರಿ…………

ಮಂಗಳೂರು: ಹಕ್ಕಿ ಗೂಡೊಂದರಲ್ಲಿ ಕ್ಯಾಮರಾವನ್ನಿಟ್ಟು ಚಿತ್ರೀಕರಿಸಿದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್‌ ಆಗುತ್ತಿದೆ.

ಮೊಟ್ಟೆಯನ್ನಿಡಲು ತಯಾರಿ ನಡೆಸುವ ತಾಯಿ ಹಕ್ಕಿ ಮೊಟ್ಟೆ ಇಟ್ಟು ಮರಿಗಳಿಗೆ ತುತ್ತು ನೀಡಿ ಸಲಹುವ ದೃಶ್ಯಗಳನ್ನೊಗೊಂಡ ಈ ವಿಡಿಯೋ ನಿಮಗೂ ಇಷ್ಟವಾಗಬಹುದು. 52 ದಿನಗಳವರೆಗೆ ನಡೆಸಿದ ಚಿತ್ರೀಕರಣವನ್ನು 2.12ನಿಮಿಷಕ್ಕಿಳಿಸಲಾಗಿದೆ. ರೆಕ್ಕೆ ಬಲಿತ ಮರಿಗಳು ಒಂದೊಂದಾಗಿ ಗೂಡು ತ್ಯಜಿಸಿ 52 ನೇ ದಿನಕ್ಕಾಗುವಾಗ ಗೂಡು ಖಾಲಿಯಾಗುತ್ತದೆ. ವೀಕ್ಷಣೆ ವೇಳೆ ʼಹಕ್ಕಿಗೂಡು ಒಂದು ಮುದ್ದು ಮರಿ ಎರಡುʼ ಅಥವಾ ʼಒಂಜೇ ಗೂಡುಡ್‌ ಪಕ್ಕಿಲು ಮೂಜಿ ಹಾಡುʼ ನಿಮಗೆ ನೆನಪಾದಲ್ಲಿ ಅತಿಶಯವಿಲ್ಲ. ಎಲ್ಲದ್ದಕ್ಕೂ ಮೊದಲು ಈ ವಿಡಿಯೋವನ್ನೊಮ್ಮೆ ವೀಕ್ಷಿಸಿ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here