ಮಲಯಾಳಂನ ಖ್ಯಾತ ಹಾಸ್ಯನಟ ಇನ್ನೋಸೆಂಟ್ ಇನ್ನಿಲ್ಲ

ಮಂಗಳೂರು: ಮಲಯಾಳಂ ಹಿರಿಯ ಚಿತ್ರನಟ, ಮಾಜಿ ಸಂಸದ ಇನ್ನೋಸೆಂಟ್ (75) ಇಂದು ನಿಧನರಾಗಿದ್ದಾರೆ.

ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಮಾರ್ಚ್ 3 ರಂದು ಕೊಚ್ಚಿಯ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. 1972ರಲ್ಲಿ ಚಿತ್ರರಂಗ ಪ್ರವೇಶಿಸಿದ ಇನ್ನೋಸೆಂಟ್‌ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾನಾ ಪಾತ್ರಗಳನ್ನು ನಿಭಾಯಿಸಿ ಚಿತ್ರ ಪ್ರೇಮಿಗಳ ಅಚ್ಚುಮೆಚ್ಚಿನ ನಟರಾಗಿದ್ದರು. 

LEAVE A REPLY

Please enter your comment!
Please enter your name here