ಬಲ್ಗೇರಿಯಾದ ವೀಸಾ – ಹಣ ಪಡೆದು ಮೋಸ

ಮಂಗಳೂರು: ವಿದೇಶದಲ್ಲಿ ಉದ್ಯೋಗ ವೀಸಾ ಕೊಡಿಸುವುದಾಗಿ ಹೇಳಿ ಹಲವು ಮಂದಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿ ವಂಚಿಸಿದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಎ.6ರಂದು ಬಂಧಿಸಿದ್ದಾರೆ.

ಬಿಜೈ ನ್ಯೂ ರೋಡ್ ಎರಡನೇ ಕ್ರಾಸ್ ರಸ್ತೆಯ ನಿವಾಸಿ ಸುಧೀರ್ ರಾವ್ ಬಂಧಿತ ಆರೋಪಿ.  ಬಲ್ಗೇರಿಯಾದ ಉದ್ಯೋಗ ವೀಸಾ ಕೊಡಿಸುವುದಾಗಿ ಹೇಳಿ 30ಕ್ಕೂ ಹೆಚ್ಚು ಜನರಿಂದ, 50 ಲಕ್ಷಕ್ಕೂ ಹೆಚ್ಚು ಹಣ ಪಡೆದು ಬಳಿಕ ವೀಸಾ ಕೊಡಿಸದೆ ವಂಚಿಸಿದ್ದಾನೆ. ಈ ಬಗ್ಗೆ ಮೂಡಬಿದ್ರೆ ಮತ್ತು ಬಂಟ್ವಾಳ ನಗರ ಠಾಣೆಯಲ್ಲಿ ಈತನ ವಿರುದ್ಧ 8 ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here