ವೈರಲಾದ ಅಭಿಮಾನದ ಕಣ್ಣೀರು

ಮಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 10 ರಂದು ನಡೆದ ಹೈ ವೋಲ್ಟೇಜ್ ಕ್ರಿಕೆಟ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೆಯಿಂಟ್ಸ್ ತಂಡದ ವಿರುದ್ಧ ಆರ್‌ಸಿಬಿ ಸೋಲನುಭವಿಸಿದೆ.

ಈ ವೇಳೆ ಸ್ಟೇಡಿಯಂನಲ್ಲಿದ್ದ ಆರ್‌ಸಿಬಿ ಅಭಿಮಾನಿ ಯುವತಿಯೊಬ್ಬಳು ಸೋಲಿನಿಂದ ದೃತಿಗೆಟ್ಟು ಮುಖ ಮುಚ್ಚಿಕೊಂಡು ಅತ್ತಿದ್ದಾಳೆ. ಯುವತಿ ಕಣ್ಣೀರು ಹಾಕುವ ದೃಶ್ಯ ಕ್ಯಾಮರಾ ದಲ್ಲಿ ಸೆರೆಯಾಗಿದ್ದು ಟ್ವಿಟರ್ ನಲ್ಲಿ ಹರಿದಾಡುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here